ಸರ್ಕಾರಕ್ಕೆ ಹೊಟೇಲ್ ಅಸೋಸಿಯೇಷನ್ ವಾರ್ನಿಂಗ್ | Hotels Association | Karnataka Government | Public TV

2022-10-16 0

ನಗರದಲ್ಲಿ ಹೊಟೇಲ್ 24 ಗಂಟೆಯೂ ಅವಕಾಶ ನೀಡುವ ವಿಚಾರ ಸರ್ಕಾರ ಮತ್ತು ಹೊಟೇಲ್ ಮಾಲೀಕರ ನಡುವೆ ತಿಕ್ಕಾಟ ಶುರುವಾಗಿದೆ. ಬೇಡಿಕೆ ಈಡೇರಿಕೆಗಾಗಿ ಸರ್ಕಾರಕ್ಕೆ ಡೆಡ್‌ಲೈನ್ ನೀಡುವ ಮೂಲಕ ಸರ್ಕಾರದ ವಿರುದ್ಧವೇ ಹೊಟೇಲ್ ಅಸೋಸಿಯೇಷನ್ ಕಾನೂನು ಹೋರಾಟದ ಎಚ್ಚರಿಕೆ ನೀಡಿದೆ.

#publictv #hotelassociation #karnatakagovernment